8th Pay Commission: ಸರ್ಕಾರಿ ನೌಕರರ ಬ್ಯಾಂಕ್ ಖಾತೆಗೆ ಭರ್ಜರಿ ಹಣ! 8ನೇ ವೇತನ ಆಯೋಗದಿಂದ ಬರೋಬ್ಬರಿ 35% ಸಂಬಳ ಹೆಚ್ಚಳ! ಇಲ್ಲಿದೆ ಪಕ್ಕಾ ಲೆಕ್ಕಾಚಾರ
8th Pay Commission : ಸರ್ಕಾರಿ ಕೆಲಸ ಎಂದರೆ ಸಮಾಜದಲ್ಲಿ ಒಂದು ಭದ್ರತೆ ಮತ್ತು ದೊಡ್ಡ ಗೌರವದ ಸಂಕೇತ. ಆದರೆ, ಇತ್ತೀಚಿನ ದಿನಗಳಲ್ಲಿ ಗಗನಕ್ಕೇರುತ್ತಿರುವ ಬೆಲೆ ಏರಿಕೆ, ಅಗತ್ಯ ವಸ್ತುಗಳ ದರ ಮತ್ತು ದಿನೇ ದಿನೇ ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ, ಬರುವ ತಿಂಗಳ ಸಂಬಳ ಕೇವಲ ಹದಿನೈದು ದಿನಗಳಿಗೆ ಖಾಲಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ದಿನನಿತ್ಯದ ಖರ್ಚುಗಳನ್ನು, ಮಕ್ಕಳ ಇಎಂಐ, ಶಾಲಾ ಶುಲ್ಕಗಳನ್ನು ನಿಭಾಯಿಸಲು ನೌಕರರು ಹರಸಾಹಸ ಪಡುತ್ತಿದ್ದಾರೆ. “ನಮ್ಮ ಸಂಬಳ ಯಾವಾಗ ಹೆಚ್ಚಾಗುತ್ತದೆ? ನಮ್ಮ ಕಷ್ಟ ಎಂದು ತೀರುತ್ತದೆ?” … Read more